A trusted CBS institution nurturing children with care, character, and confidence.
Vijaya Makkala Koota was founded in 2012 with a simple yet powerful belief — that every child deserves to be seen, heard, and nurtured. What began as a small neighborhood school with just 80 students and 6 teachers has grown into one of the most trusted institutions in Byndoor Taluk.
The name translates to "Victorious Children's Association" — a name that reflects our deepest aspiration: to see every child leave as a confident, capable, and compassionate young person.
Today, we serve over 800 students from Grade 1 through Grade 10 with smart classrooms, equipped laboratories, a sprawling library, dedicated sports facilities, and safe transport — all designed so children feel secure, curious, and happy every single day.

✦ ಅಧ್ಯಕ್ಷರ ಸಂದೇಶ ✦
"ವಿದ್ಯೆಯು ಮನುಷ್ಯನನ್ನು ರೂಪಿಸುವ ಅತ್ಯಂತ ಶಕ್ತಿಶಾಲಿ ಸಾಧನ — The strength of an institution lies not in its walls, but in the values it instils in every child."
ವಿಜಯ ಮಕ್ಕಳ ಕೂಟ ಸಂಸ್ಥೆಯು ವಿದ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಯ ಗುರಿ ಮತ್ತು ಉದ್ದೇಶಗಳನ್ನು ಇಟ್ಟುಕೊಂಡು ಶೈಕ್ಷಣಿಕ ಸೇವೆಯನ್ನು ಸಮಾಜಕ್ಕೆ ನೀಡಲು ಅಸ್ತಿತ್ವಕ್ಕೆ ಬಂದ ಸಂಸ್ಥೆ. ಈ ನಿಟ್ಟಿನಲ್ಲಿ ಸಂಸ್ಥೆಯಲ್ಲಿ ದಾಖಲೆಗೊಂಡ ಪ್ರತಿಯೊಂದು ಮಗುವಿಗೂ ಗುಣಮಟ್ಟದ ಶಿಕ್ಷಣವನ್ನು ಹಾಗೂ ಮಗುವಿನ ವ್ಯಕ್ತಿತ್ವದಲ್ಲಿ ಸರ್ವಾಂಗಿನ ಬೆಳವಣಿಗೆಗೆ ಸದಾ ಕಾರ್ಯಪ್ರವೃತ್ತರಾಗಿರುತ್ತದೆ. ಕಳೆದ 13 ವರ್ಷಗಳ ಶೈಕ್ಷಣಿಕ ಸೇವೆಯಲ್ಲಿ ತನ್ನ ಸಂಸ್ಥೆಯ ಪ್ರತಿ ಮಗುವಿನ ವೈಯಕ್ತಿಕ ಭಿನ್ನತೆಯನ್ನು ಗಮನದಲ್ಲಿಟ್ಟುಕೊಂಡು ಮಗುವಿನಲ್ಲಿ ಅಡಗಿದ ಅತ್ಯುತ್ತಮವಾದ ಶಿಕ್ಷಣ ಮೌಲ್ಯವನ್ನು ಗುರುತಿಸಿ ಬೆಳೆಸುವಲ್ಲಿ ಸಂಸ್ಥೆ ಸತತ ಪ್ರಯತ್ನಿಸುತ್ತಿದೆ. ಈ ಪ್ರಯುಕ್ತ ಸಂಸ್ಥೆಯು 5 ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಶೇಕಡ 100 ಫಲಿತಾಂಶ ದಾಖಲೆಯಾಗುವುದರೊಂದಿಗೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಬೈಂದೂರು ವಲಯದಲ್ಲಿ ಗುಣಮಟ್ಟದ ಶಿಕ್ಷಣದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುವುದು ನಮ್ಮ ಪಾಲಿಗೆ ಹೆಮ್ಮೆಯ ವಿಚಾರ. ಅಲ್ಲದೆ ಸಂಸ್ಥೆಯು ಪ್ರತಿ ವರ್ಷ ರಾಜ್ಯದಲ್ಲಿ ಬ್ಯಾಂಕ್ ದಾಖಲಿಸುವುದರೊಂದಿಗೆ ಬಹುತೇಕ ವಿದ್ಯಾರ್ಥಿಗಳು ವಿಶಿಷ್ಟ ತೇರ್ಗಡೆಯಾಗುತ್ತಿರುವುದು ಸಂಸ್ಥೆಯಲ್ಲಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ.
ನಮ್ಮ ಸಂಸ್ಥೆಯು ವಿದ್ಯಾರ್ಥಿಗಳ ಸಾಂಸ್ಕೃತಿಕ ಮೌಲ್ಯ ಬೆಳೆಸುವುದಕ್ಕಾಗಿ 'ಕನ್ನಡಮ್ಮನ ಹರಕೆಯಿದು ಮರೆಯದಿರು ಚಿನ್ನ' ಸಾಂಸ್ಕೃತಿಕ ವೇದಿಕೆಯಲ್ಲಿ ಬಯಲಾಟ ಎನ್ನುವ ನಾಮಾಂಕಿತ ದಡಿಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಯಕ್ಷಗಾನ, ಭಜನೆ, ಹುಲಿವೇಷ ಕುಣಿತ, ಜನಪದ ಹಾಡು, ಕುಣಿತ, ಡೊಳ್ಳು ಕುಣಿತ, ಇತ್ಯಾದಿಗಳನ್ನು ಅನುಕ್ರಮವಾಗಿ ಪ್ರತಿ ವರ್ಷವೂ ಕಾರ್ಯಕ್ರಮ ಜರುಗಿಸಿ ವಿದ್ಯಾರ್ಥಿಗಳು ದಕ್ಷವಾಗಿ ಭಾಗವಹಿಸುವಂತೆ ಮಾಡುವುದಲ್ಲದೆ ವಿದ್ಯಾರ್ಥಿಗಳನ್ನು ಸಾಂಸ್ಕೃತಿಕ ಮೌಲ್ಯ ಬೆಳೆಸುವಲ್ಲಿ ಬಯಲಾಟ ವೇದಿಕೆ ಮಹತ್ವದ ಪಾತ್ರ ವಹಿಸುತ್ತದೆ.
ವಿಜಯ ಮಕ್ಕಳ ಕೂಟ ಗ್ರಾಮ ಸೇವಾ ಸಂಗಮ ( ರಿ) ಸೊಸೈಟಿ ಆಡಳಿತಕ್ಕೆ ಒಳಪಟ್ಟಿದ್ದು ಅತ್ಯುತ್ತಮವಾದ ನಿರ್ದೇಶಕರ ಮಂಡಳಿಯನ್ನು ಹೊಂದಿದ್ದು ಸದಾ ಶೈಕ್ಷಣಿಕ ಸೇವೆಗೆ ಬದ್ಧರಾಗಿರುವ ಆಡಳಿತ ಮಂಡಳಿಯಾಗಿರುತ್ತದೆ. ಸಂಸ್ಥೆಯು ಅತ್ಯುತ್ತಮವಾದ ಗ್ರಂಥಾಲಯ, ಕೊಠಡಿ, ಶುದ್ಧ ಸ್ವಚ್ಚ ಕುಡಿಯುವ ನೀರು, ವಿಶಾಲವಾದ ಆಟದ ಮೈದಾನ ಹಚ್ಚ ಹಸಿರಿನ ಪರಿಸರ ಮಗುವಿನ ಕಲಿಕೆಗೆ ಪೂರಕ ಪ್ರೇರಕವಾಗಿರುವ ವಾತಾವರಣ ಸದಾ ಮಗುವಿನ ಕಲಿಕೆಗೆ ಸ್ಪಂದಿಸುವ ನುರಿತ ಸಿಬ್ಬಂದಿ ವರ್ಗ ಸಂಸ್ಥೆಯಲ್ಲಿದೆ.

Education is the most powerful tool to shape the future
It gives me immense pleasure to welcome you to Vijaya Makkala Koota English Medium School, Athradi.
Our school stands as a center of excellence where education is blended with values, discipline, and creativity. We believe that every child is unique and has the potential to achieve great success when guided with care and encouragement.
We are proud to share that our students have consistently achieved excellent SSLC results, secured top ranks in the Byndoor zone and state level and actively participated in cultural, sports, and scout activities at various levels. These achievements reflect the dedication of our students, teachers, and parents.
Our aim is not only academic success but also the overall development of students—building confidence, leadership, and moral values. With the strong support of our staff and parents, we continue to shape responsible and capable future citizens.
To be a school where every child is empowered to discover their potential, embrace their uniqueness, and grow into a responsible, compassionate, and confident citizen of the world.
To provide affordable, high-quality education in a safe and nurturing environment, where experienced teachers use modern methods to bring out the best in every child — academically, creatively, and morally.
Schedule a visit and experience the Vijaya Makkala Koota difference in person.